ಅಭಿಪ್ರಾಯ / ಸಲಹೆಗಳು

ಸುರಕ್ಷತಾ ಕ್ರಮಗಳು

 

 

 

 

 

 Work after switching off the mains ಮೇಯಿನ್ ಸ್ವಿಚ್ ಆರಿಸಿ ಕೆಲಸ ನಿರ್ವಹಿಸಿ

1.ಮೇಯಿನ್ ಸ್ವಿಚ್ ಆರಿಸಿ ಕೆಲಸ ನಿರ್ವಹಿಸಿ.

 

Do not touch the broken wires. ತುಂಡಾಗಿ ಬಿದ್ದ ತಂತಿಯನ್ನು ಮುಟ್ಟಬೇಡಿ.

 2.ತುಂಡಾಗಿ ಬಿದ್ದ ತಂತಿಯನ್ನು ಮುಟ್ಟಬೇಡಿ.

Do not tie cloths to electric poles. ಬಟ್ಟೆ ಒಣಗಿಸಲು ವಿದ್ಯುತ್ ಕಂಬಗಳಿಗೆ ವಯರ್ಗಳನ್ನು ಕಟ್ಟಬೇಡಿ.

 3.ಬಟ್ಟೆ ಒಣಗಿಸಲು ವಿದ್ಯುತ್ ಕಂಬಗಳಿಗೆ ವಯರ್‍ಗಳನ್ನು ಕಟ್ಟಬೇಡಿ.

Do not tie cows to electric poles. ವಿದ್ಯುತ್ ಕಂಬಗಳಿಗೆ ದನಕರುಗಳನ್ನು ಕಟ್ಟಿ ಹಾಕಬೇಡಿ.

4.ವಿದ್ಯುತ್ ಕಂಬಗಳಿಗೆ ದನಕರುಗಳನ್ನು ಕಟ್ಟಿ ಹಾಕಬೇಡಿ.

ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬೇಡಿ.

5.ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬೇಡಿ.

ವಿದ್ಯುತ್ ತಂತಿಗಳ ಸಮೀಪ ಗಾಳಿಪಟವನ್ನು ಹಾರಿಸಬೇಡಿ.Do not fly kites near electric lines.

   6.ವಿದ್ಯುತ್ ತಂತಿಗಳ ಸಮೀಪ ಗಾಳಿಪಟವನ್ನು ಹಾರಿಸಬೇಡಿ.                             

 

ವಿದ್ಯುತ್ ತಂತಿಗಳ ಕೆಳಗೆ ಓವರ್ ಲೋಡಾದ ವಾಹನಗಳನ್ನು ತೆಗೆದುಕೊಂಡು ಹೋಗಬೇಡಿ.Do not take over loaded vehicles under electric wires

 7.ವಿದ್ಯುತ್ ತಂತಿಗಳ ಕೆಳಗೆ ಓವರ್ ಲೋಡಾದ ವಾಹನಗಳನ್ನು ತೆಗೆದುಕೊಂಡು ಹೋಗಬೇಡಿ.

 

Do not construct house near the electric poles. ವಿದ್ಯುತ್ ತಂತಿಗಳ ಕೆಳಗೆ ಕಟ್ಟಡವನ್ನು ಕಟ್ಟಬೇಡಿ.

8.ವಿದ್ಯುತ್ ತಂತಿಗಳ ಕೆಳಗೆ ಕಟ್ಟಡವನ್ನು ಕಟ್ಟಬೇಡಿ.

 

 

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 04-02-2023 04:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಗುವಿಸಕಂನಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080